Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಸೆಂಟ್ರಲ್ ಜೈಲ್` ಸದ್ಯದಲ್ಲೇ ತೆರೆಗೆ
Posted date: 12 Sun, Aug 2012 ? 11:22:57 AM

ಶ್ರೀ ಪ್ರೊಡಕ್ಷನ್ಸ್ ಲಾಂಛನದಲ್ಲಿ ಜಾನಕೀರಾಂ ಅವರು ನಿರ್ಮಿಸಿರುವ ‘ಸೆಂಟ್ರಲ್ ಜೈಲ್ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು\ಎ ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಸದ್ಯದಲ್ಲೇ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
   ‘ಒಲವೇ ಮಂದಾರ‘ ಚಿತ್ರದ ಮೂಲಕ ಖ್ಯಾತಿಗಳಿಸಿರುವ ಶ್ರೀಕಾಂತ್ ಈ ಚಿತ್ರದ ನಾಯಕ. ಗಮ್ಯ ನಾಯಕಿ. ಶರತ್ ಲೋಹಿತಾಶ್ವಾ, ಹರೀಶ್‌ರಾಯ್, ಆಲೀಶಾ, ನೀನಾಸಂ ಅಶ್ವತ್, ಟೆನ್ನಿಸ್ ಕೃಷ್ಣ, ಕೆಂಪೇಗೌಡ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರು.
    ಜೆ.ಬಲರಾಂ ನಿರ್ದೇಶನದ ಈ ಚಿತ್ರಕ್ಕೆ ನಿರ್ಮಾಪಕರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಧರ್ಮತೇಜ ಸಂಗೀತ ನಿರ್ದೇಶನ, ಜನಾರ್ದನ್ ಛಾಯಾಗ್ರಹಣ, ಶ್ಯಾಂ ಸಂಕಲನ ಹಾಗೂ ಅಲ್ಟಿಮೆಟ್ ಶಿವು, ಜಂಪರ್ ಕೃಷ್ಣ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ಹರಿಕೃಷ್ಣರ ನೃತ್ಯ ನಿರ್ದೇಶನವಿದೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಸೆಂಟ್ರಲ್ ಜೈಲ್` ಸದ್ಯದಲ್ಲೇ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.